Surprise Me!

ನರೇಂದ್ರ ಮೋದಿ ಹಾಗು ಬಿ ಎಸ್ ಯಡಿಯೂರಪ್ಪರನ್ನ ಬೆಂಡೆತ್ತಿದ ಸಿದ್ದು | Oneindia Kannada

2018-05-03 453 Dailymotion

Siddaramaiah speaks with the media in Harihara Taluk, Davanagere.
B S Yeddyurappa has not waived farmers loan. BJP has not done anything.
Siddaramaiah lambasted B S Yeddyurappa & says people won't believe BJP.
At the same time, Siddaramaiah slams B Sriramulu as well.

ದಾವಣಗೆರೆಯ ಹರಿಹರ ತಾಲೂಕಿನಲ್ಲಿ ಮಾಧ್ಯಮದವರೊಂದಿಗೆ ಸಿದ್ದರಾಮಯ್ಯ
ಮಾತನಾಡಿದ್ದಾರೆ. ಬಿ ಎಸ್ ಯಡಿಯೂರಪ್ಪ ರೈತರ ಸಲ ಮನ್ನಾ ಮಾಡಿಲ್ಲ. ಬಿಜೆಪಿ ಯಾವ ಕೆಲಸ
ಕೂಡ ಮಾಡಿಲ್ಲ. ಜನರು ಅವರನ್ನ ನಂಬೋದಿಲ್ಲ ಎಂದು ಮೋದಿ ಯಡಿಯೂರಪ್ಪ ಬಿಜೆಪಿ ಪರ
ವಾಗ್ದಾಳಿ ನಡೆಸಿದ್ದಾರೆ. ಇನ್ನು ಇದೇ ಸಮಯದಲ್ಲಿ ಸಿದ್ದರಾಮಯ್ಯ ಬಿ ಶ್ರೀರಾಮುಲು ವಿರುದ್ಧ ಕೂಡ ಮಾತನಾಡಿದ್ದಾರೆ.

Buy Now on CodeCanyon